ಸ್ವಾಗತ:


 

ಎಸ್ . ವಿ . ಕೆ . ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯವು 1963ರಲ್ಲಿ ಪ್ರತಿಷ್ಟಿತ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಡಿಯಲ್ಲಿ ಸ್ಥಾಪನೆಗೊಂಡಿತು. ರಾಷ್ಟ್ರೀಯ ಅಭಿವೃಧ್ಧಿಯ ಹಿತದೃಷ್ಟಿಯಿಂದ ಸ್ವಾತಂತ್ರ ಹೋರಾಟಗಾರರೊಡಗೂಡಿ ಶಿಕ್ಷಣದಿಂದ ಸಾಮಾಜಿಕ ನ್ಯಾಯ ಸಾಧಿಸುವ ನಿಟ್ಟಿನಲ್ಲಿ ಮಲೆನಾಡು ಪ್ರದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ.... ಹೆಚ್ಚಿನ ಓದು.

ಪ್ರಾಂಶುಪಾಲರ ಸಂದೇಶ:

 

ಆತ್ಮೀಯ ಆಕಾಂಕ್ಷಿಗಳೇ,

ಮಲೆನಾಡು ಪ್ರದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ, ಎಸ್ .ವಿ.ಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯಕ್ಕೆ ತಮಗೆ ಆತ್ಮೀಯ ಸ್ವಾಗತ ಸುಮಾರು 5 ದಶಕಗಳಿಂದ ರಾಷ್ಟ್ರಮಟ್ಟದಲ್ಲಿ ಉತ್ತಮ ಶಿಕ್ಷಕರನ್ನು ನಿಮಿ೵ಸಲು ಪ್ರಯತ್ನಿಸುತ್ತಿರುವ ಸಂಸ್ಥೆ ನಮ್ಮದಾಗಿದ್ದು ಶಿಕ್ಷಣ ಸಂಸ್ಥೆಯ ಶಿಕ್ಷಣದಿಂದ ಸಾಮಾಜಿಕ ನ್ಯಾಯವನ್ನು ಸಾಧಿಸುವ ಗುರಿ ಉದ್ದೇಶಗಳನ್ನುನುನ್ನು .....ಹೆಚ್ಚಿನ ಓದು

ಡಾ .ಕೆ ಪ್ರಕಾಶ್. M.Sc., M.S, M.Ed., PhD, NET-JRF,
ಪ್ರಾಂಶುಪಾಲರು
ಎಸ್ . ವಿ . ಕೆ . ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯ,
ಶಿವಮೊಗ್ಗ - 577201